#DineshKarthik #Rishabpant #VirenderSehwag #t20worldcup2022 #Australiapitch #DKBatting #RCB #Bangalorepitch #AustraliaPitch #TeamIndiawicketkeeper #DKRecords <br /> <br />Former India Batter Virender Sehwag Unhappy With Dinesh Karthik Innings. He feels that Rishabh Pant should have played from the first match <br />ದಿನೇಶ್ ಕಾರ್ತಿಕ್ ಆಟದ ಬಗ್ಗೆ ಈಗಾಗಲೇ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ಆಸ್ಟ್ರೇಲಿಯಾ ಮತ್ತು ಬೌನ್ಸಿ ಟ್ರ್ಯಾಕ್‌ಗಳಲ್ಲಿ ಆಡಿದ ಅನುಭವವಿರುವುದರಿಂದ ದಿನೇಶ್ ಕಾರ್ತಿಕ್ ಬದಲಾಗಿ ರಿಷಬ್ ಪಂತ್ ಮೊದಲ ಪಂದ್ಯದಿಂದಲೇ ಆಡಬೇಕಿತ್ತು ಎಂದು ಭಾರತದ ಮಾಜಿ ಬ್ಯಾಟರ್ ವಿರೇಂದ್ರ ಸೆಹ್ವಾಗ್ ಹೇಳಿದ್ದಾರೆ.